1 ULB ಬೆನ್ಯಾಮೀನನ ಮಕ್ಕಳು: ಬೆಳನು ಚೊಚ್ಚಲ ಮಗ. ಅಷ್ಬೇಲ್ ಎರಡನೆಯವನು, ಅಹ್ರಹ ಮೂರನೆಯವನು, BSB BSB: Benjamin was the father of Bela his firstborn, Ashbel the second, Aharah the third,
2 ULB ನೋಹ ನಾಲ್ಕನೆಯವನು, ರಾಫ ಐದನೆಯವನು. BSB BSB: Nohah the fourth, and Rapha the fifth.
3 ULB ಬೆಳನ ಮಕ್ಕಳು: ಅದ್ದಾರ್, ಗೇರ, ಅಬೀಹೂದ್, BSB BSB: The sons of Bela: Addar, Gera, Abihud,
4 ULB ಅಬೀಷೂವ, ನಾಮಾನ್, ಅಹೋಹ, BSB BSB: Abishua, Naaman, Ahoah,
5 ULB ಗೇರ, ಶೆಪೂಫಾನ್ ಮತ್ತು ಹೂರಾಮ್ ಎಂಬವರು. BSB BSB: Gera, Shephuphan, and Huram.
6 ULB ಏಹೂದನ ಸಂತಾನದವರು ಗೆಬ ಊರಿನ ಎಲ್ಲಾ ಕುಟುಂಬಗಳಲ್ಲಿ ಪ್ರಮುಖರು. BSB BSB: These were the descendants of Ehud who were the heads of the families living in Geba and were exiled to Manahath:
7 ULB ನಾಮಾನ್, ಅಹೀಯ ಮತ್ತು ಗೇರ ಇವರು ಮಾನಹತಿಗೆ ಒಯ್ಯಲ್ಪಟ್ಟರು. ಏಹೂದನು ಉಚ್ಚ ಮತ್ತು ಅಹೀಹುದ್ ಇವರನ್ನು ಪಡೆದನು. BSB BSB: Naaman, Ahijah, and Gera, who carried them into exile and who was the father of Uzza and Ahihud.
8 ULB ಶಹರಯಿಮನು ತನ್ನ ಹೆಂಡತಿಯರಾದ ಹೂಷೀಮ್ ಮತ್ತು ಬಾರ ಎಂಬವರನ್ನು ತ್ಯಜಿಸಿ, BSB BSB: Shaharaim had sons in the country of Moab after he had divorced his wives Hushim and Baara.
9 ULB ಮತ್ತೊಬ್ಬ ಹೆಂಡತಿಯಾದ ಹೋದೆಷಳಿಂದ ಮೋವಾಬ್ ದೇಶದಲ್ಲಿ ಯೋವಾಬ್, ಚಿಬ್ಯ, ಮೇಷ, ಮಲ್ಕಾಮ್, ಯೆಯೂಚ್, ಸಾಕ್ಯ ಮತ್ತು ಮಿರ್ಮ ಇವರನ್ನು ಪಡೆದನು. BSB BSB: His sons by his wife Hodesh: Jobab, Zibia, Mesha, Malcam,
10 ULB ಶಹರಯಿಮನ ಮಕ್ಕಳಾದ ಇವರು ಗೋತ್ರ ಪ್ರಧಾನರಾಗಿದ್ದರು. BSB BSB: Jeuz, Sachia, and Mirmah. These were his sons, heads of families.
11 ULB ಇದಲ್ಲದೆ ಅವನು ಹುಷೀಮಳಿಂದ ಅಬೀಟೂಬ್, ಎಲ್ಪಾಲ ಇವರನ್ನು ಪಡೆದನು. BSB BSB: He also had sons by Hushim: Abitub and Elpaal.
12 ULB ಎಲ್ಪಾಲನ ಮಕ್ಕಳು ಏಬರ್, ಮಿಷ್ಷಾಮ್ ಮತ್ತು ಶೆಮೆದ್. ಇವರೂ ಓನೋ, ಲೋದ್ ಎಂಬ ಪಟ್ಟಣಗಳನ್ನೂ, ಅವುಗಳಿಗೆ ಸೇರಿದ ಗ್ರಾಮಗಳನ್ನೂ ಕಟ್ಟಿಸಿದರು. BSB BSB: The sons of Elpaal: Eber, Misham, Shemed (who built Ono and Lod with its villages),
13 ULB ಅಯ್ಯಾಲೋನ್ ಊರಿನ ಕುಟುಂಬಗಳಲ್ಲಿ ಪ್ರಮುಖರೂ, ಗತ್ ಊರಿನವರನ್ನು ಓಡಿಸಿ ಬಿಟ್ಟವರು ಬೆರೀಯ ಮತ್ತು ಶಮ. BSB BSB: and Beriah and Shema (who were the heads of families living in Aijalon and who drove out the inhabitants of Gath).
14 ULB ಅಹಿಯೋ, ಶಾಷಕ್, ಯೆರೇಮೋತ್, BSB BSB: Ahio, Shashak, Jeremoth,
15 ULB ಜೆಬದ್ಯ, ಅರಾದ್, ಎದೆರ್, BSB BSB: Zebadiah, Arad, Eder,
16 ULB ಮಿಕಾಯೇಲ್, ಇಷ್ಪ ಮತ್ತು ಯೋಹ ಬೆರೀಯನ ಮಕ್ಕಳು. BSB BSB: Michael, Ishpah, and Joha were the sons of Beriah.
17 ULB ಎಲ್ಪಾಲನ ಮಕ್ಕಳು ಜೆಬದ್ಯ, ಮೆಷುಲ್ಲಾಮ್, ಹೆಬೆರ್, ಹಿಜ್ಕೀ, BSB BSB: Zebadiah, Meshullam, Hizki, Heber,
18 ULB ಇಷ್ಮೆರೈ, ಇಜ್ಲೀಯ ಮತ್ತು ಯೋಬಾಬ್. BSB BSB: Ishmerai, Izliah, and Jobab were the sons of Elpaal.
19 ULB ಯಾಕೀಮ್, ಜಿಕ್ರೀ, ಜಬ್ದೀ, BSB BSB: Jakim, Zichri, Zabdi,
20 ULB ಎಲೀಗೇನೈ, ಚಿಲ್ಲೆತೈ, ಎಲೀಯೇಲ್, BSB BSB: Elienai, Zillethai, Eliel,
21 ULB ಆದಾಯ, ಬೆರಾಯ ಮತ್ತು ಶಿಮ್ರಾತ್ ಇವರು ಶಮ್ಮೀಯ ಮಕ್ಕಳು. BSB BSB: Adaiah, Beraiah, and Shimrath were the sons of Shimei.
22 ULB ಇಷ್ಪಾನ್, ಏಬೆರ್, ಎಲೀಯೇಲ್, BSB BSB: Ishpan, Eber, Eliel,
23 ULB ಅಬ್ದೋನ್, ಜಿಕ್ರೀ, ಹಾನಾನ್, ಹನನ್ಯ, ಏಲಾಮ್, ಅನೆತೋತೀಯ, BSB BSB: Abdon, Zichri, Hanan,
25 ULB ಇಫ್ದೆಯಾಹ ಮತ್ತು ಪೆನೂವೇಲನು ಇವರು ಶಾಷಕನ ಮಕ್ಕಳು. BSB BSB: Iphdeiah, and Penuel were the sons of Shashak.
26 ULB ಶಂಷೆರೈ, ಶೆಹರ್ಯ, ಅತಲ್ಯ, BSB BSB: Shamsherai, Shehariah, Athaliah,
27 ULB ಯಾರೆಷ್ಯ, ಏಲೀಯ ಮತ್ತು ಜಿಕ್ರೀ ಇವರು ಯೆರೋಹಾಮನ ಮಕ್ಕಳು. BSB BSB: Jaareshiah, Elijah, and Zichri were the sons of Jeroham.
28 ULB ಇವರು ವಂಶಾವಳಿಯ ಪ್ರಕಾರ ಗೋತ್ರಪ್ರಧಾನರೂ, ಯೆರೂಸಲೇಮಿನಲ್ಲಿ ವಾಸಿಸುವವರೂ ಆಗಿದ್ದರು. BSB BSB: All these were heads of families, the chiefs according to their genealogies, and they lived in Jerusalem.
29 ULB ಗಿಬ್ಯೋನಿನಲ್ಲಿ ಗಿಬ್ಯೋನ್ಯರ ಮೂಲಪುರುಷನಾದ ಯೆಗೂವೇಲ್ ವಾಸಿಸುತ್ತಿದ್ದನು. ಅವನ ಹೆಂಡತಿಯ ಹೆಸರು ಮಾಕ. BSB BSB: Jeiel the father of Gibeon lived in Gibeon. His wife’s name was Maacah,
30 ULB ಚೊಚ್ಚಲ ಮಗನು ಅಬ್ದೋನನು, ತರುವಾಯ ಹುಟ್ಟಿದವರು, ಚೂರ್, ಕೀಷ್, ಬಾಳ್, ನಾದಾಬ್, BSB BSB: and Abdon was his firstborn son, then Zur, Kish, Baal, Nadab,
31 ULB ಗೆದೋರ್, ಅಹ್ಯೋ ಮತ್ತು ಜೆಕೆರ್ ಇವರು. BSB BSB: Gedor, Ahio, Zecher,
32 ULB ಮಿಕ್ಲೋತನು ಶಿಮಾಹನನ್ನು ಪಡೆದನು. ಇವರು ತಮ್ಮ ಗೋತ್ರದ ಕುಟುಂಬದವರೊಂದಿಗೆ ಯೆರೂಸಲೇಮಿನಲ್ಲಿ ವಾಸಿಸುತ್ತಿದ್ದರು. BSB BSB: and Mikloth, who was the father of Shimeah. They too lived alongside their relatives in Jerusalem.
33 ULB ನೇರನು ಕೀಷನನ್ನು ಪಡೆದನು; ಕೀಷನು ಸೌಲನನ್ನು ಪಡೆದನು; ಸೌಲನು ಯೋನಾತಾನ್, ಮಲ್ಕೀಷೂವ, ಅಬೀನಾದಾಬ್ ಮತ್ತು ಎಷ್ಬಾಳ ಇವರನ್ನು ಪಡೆದನು. BSB BSB: Ner was the father of Kish, Kish was the father of Saul, and Saul was the father of Jonathan, Malchishua, Abinadab, and Esh-baal.
34 ULB ಯೋನಾತಾನನು ಮೆರೀಬ್ಬಾಳನನ್ನು ಪಡೆದನು; ಮೆರೀಬ್ಬಾಳನು ಮೀಕನನ್ನು ಪಡೆದನು. BSB BSB: The son of Jonathan: Merib-baal, and Merib-baal was the father of Micah.
35 ULB ಮೀಕನ ಮಕ್ಕಳು: ಪೀತೋನ್, ಮೆಲೆಕ್, ತರೇಯ, ಆಹಾಜ್ ಇವರೇ. BSB BSB: The sons of Micah: Pithon, Melech, Tarea, and Ahaz.
36 ULB ಆಹಾಜನು ಯೆಹೋವದ್ದಾಹನನ್ನು ಪಡೆದನು. ಯೆಹೋವದ್ದಾಹನು ಆಲೆಮೆತ್, ಅಜ್ಮಾವೆತ್, ಜಿಮ್ರೀ ಇವರನ್ನು ಪಡೆದನು. BSB BSB: Ahaz was the father of Jehoaddah, Jehoaddah was the father of Alemeth, Azmaveth, and Zimri, and Zimri was the father of Moza.
37 ULB ಜಿಮ್ರೀಯು ಮೋಚನನ್ನು ಪಡೆದನು. ಮೋಚನು ಬಿನ್ನನನ್ನು ಪಡೆದನು. ಇವನ ಮಗ ರಾಫ. ಇವನ ಮಗನು ಎಲ್ಲಾಸ. ಇವನ ಮಗನು ಅಚೇಲ. BSB BSB: Moza was the father of Binea. Raphah was his son, Eleasah his son, and Azel his son.
38 ULB ಅಚೇಲನಿಗೆ ಆರು ಮಂದಿ ಮಕ್ಕಳಿದ್ದರು. ಅವರ ಹೆಸರುಗಳು ಅಜ್ರೀಕಾಮ್, ಬೋಕೆರೂ, ಇಷ್ಮಾಯೇಲ್, ಶೆಯರ್ಯ, ಓಬದ್ಯ ಮತ್ತು ಹಾನಾನ್. BSB BSB: Azel had six sons, and these were their names: Azrikam, Bocheru, Ishmael, Sheariah, Obadiah, and Hanan. All these were the sons of Azel.
39 ULB ಆಚೇಲನ ತಮ್ಮನಾದ ಏಷಕನ ಮಕ್ಕಳು: ಚೊಚ್ಚಲು ಮಗ ಊಲಾಮ್, ಎರಡನೆಯವನು ಯೆಯೂಷ್, ಮೂರನೆಯವನಾದ ಎಲೀಫೆಲೆಟ್. BSB BSB: The sons of his brother Eshek: Ulam was his firstborn, Jeush second, and Eliphelet third.
40 ULB ಊಲಾಮನ ಮಕ್ಕಳು ಬಿಲ್ಲನ್ನು ಉಪಯೋಗಿಸುವುದರಲ್ಲಿ ಗಟ್ಟಿಗರಾದ ರಣವೀರರು. ಅವರು ಅನೇಕ ಮಂದಿ ಮಕ್ಕಳನ್ನೂ, ಮೊಮ್ಮಕ್ಕಳನ್ನೂ ಪಡೆದರು. ಒಟ್ಟು ನೂರ ಐವತ್ತು ಜನರು ಅವರ ಕುಟುಂಬದಲ್ಲಿದ್ದರು. ಎಲ್ಲರೂ ಬೆನ್ಯಾಮೀನ್ಯರು. BSB BSB: The sons of Ulam were mighty men of valor, archers, and they had many sons and grandsons—150 in all. All these were the descendants of Benjamin.
Select verses for actions: Enter goes to them and Escape comes back.