1 ULB ಮೋಶೆ ಮತ್ತು ಇಸ್ರಾಯೇಲರ ಹಿರಿಯರ ಸಹಿತ ಜನರಿಗೆ, <<ನಾನು ಈಗ ನಿಮಗೆ ಆಜ್ಞಾಪಿಸಿದ ಧರ್ಮೋಪದೇಶವನ್ನೆಲ್ಲಾ ನೀವು ಅನುಸರಿಸಬೇಕು. BSB BSB: Then Moses and the elders of Israel commanded the people: “Keep all the commandments I am giving you today.
2 ULB ನಿಮ್ಮ ದೇವರಾದ ಯೆಹೋವನು ನಿಮಗೆ ಕೊಡುವ ದೇಶದಲ್ಲಿ ಪ್ರವೇಶಿಸುವುದಕ್ಕೆ ನೀವು ಯೊರ್ದನ್ ನದಿಯನ್ನು ದಾಟುವಾಗ ನೀವು ದೊಡ್ಡ ಕಲ್ಲುಗಳನ್ನು ನಿಲ್ಲಿಸಿ, ಅವುಗಳಿಗೆ ಗಿಲಾವು ಮಾಡಿಸಬೇಕು. BSB BSB: And on the day you cross the Jordan into the land that the LORD your God is giving you, set up large stones and coat them with plaster.
3 ULB ನಿಮ್ಮ ಪೂರ್ವಿಕರ ದೇವರಾದ ಯೆಹೋವನು ತಾನು ವಾಗ್ದಾನಮಾಡಿದಂತೆ ನಿಮಗೆ ಕೊಡುವ ಹಾಲೂ ಮತ್ತು ಜೇನೂ ಹರಿಯುವ ದೇಶವನ್ನು ಪ್ರವೇಶಿಸುವುದಕ್ಕೆ ನೀವು ಯೊರ್ದನ್ ನದಿಯನ್ನು ದಾಟುವಾಗ ಈ ಧರ್ಮಶಾಸ್ತ್ರದ ವಾಕ್ಯಗಳನ್ನೆಲ್ಲಾ ಆ ದೊಡ್ಡ ಕಲ್ಲುಗಳ ಮೇಲೆ ಬರೆಯಿಸಬೇಕು. BSB BSB: Write on them all the words of this law when you have crossed over to enter the land that the LORD your God is giving you, a land flowing with milk and honey, just as the LORD, the God of your fathers, has promised you.
4 ULB ನೀವು ಯೊರ್ದನ್ ನದಿಯನ್ನು ದಾಟಿದ ನಂತರ ನಾನು ಈಗ ಆಜ್ಞಾಪಿಸಿದ ಕಲ್ಲುಗಳನ್ನು ಏಬಾಲ್ ಬೆಟ್ಟದ ಮೇಲೆ ನಿಲ್ಲಿಸಿ ಅವುಗಳಿಗೆ ಗಿಲಾವು ಮಾಡಿಸಬೇಕು. BSB BSB: And when you have crossed the Jordan, you are to set up these stones on Mount Ebal, as I am commanding you today, and you are to coat them with plaster.
5 ULB <<ಅಲ್ಲಿ ನಿಮ್ಮ ದೇವರಾದ ಯೆಹೋವನಿಗೋಸ್ಕರ ನೀವು ಕಲ್ಲುಗಳಿಂದ ಯಜ್ಞವೇದಿಯನ್ನು ಕಟ್ಟಿಸಬೇಕು. BSB BSB: Moreover, you are to build there an altar to the LORD your God, an altar of stones. You must not use any iron tool on them.
6 ULB ಉಳಿ ಮುಂತಾದದ್ದನ್ನು ಉಪಯೋಗಿಸದೆ ಹುಟ್ಟುಕಲ್ಲುಗಳಿಂದಲೇ ನಿಮ್ಮ ದೇವರಾದ ಯೆಹೋವನ ಯಜ್ಞವೇದಿಯನ್ನು ಕಟ್ಟಿಸಬೇಕು. BSB BSB: You shall build the altar of the LORD your God with uncut stones and offer upon it burnt offerings to the LORD your God.
7 ULB ಅಲ್ಲಿ ಸರ್ವಾಂಗಹೋಮಗಳನ್ನೂ ಮತ್ತು ಸಮಾಧಾನಯಜ್ಞಗಳನ್ನೂ ಸಮರ್ಪಿಸಿ, ಸಹಭೋಜನಮಾಡಿ, ನಿಮ್ಮ ದೇವರಾದ ಯೆಹೋವನ ಸನ್ನಿಧಿಯಲ್ಲಿ ಸಂಭ್ರಮಿಸಬೇಕು. BSB BSB: There you are to sacrifice your peace offerings, eating them and rejoicing in the presence of the LORD your God.
8 ULB ನೀವು ಆ ಕಲ್ಲುಗಳ ಮೇಲೆ ಈ ಧರ್ಮಶಾಸ್ತ್ರದ ವಾಕ್ಯಗಳನ್ನೆಲ್ಲಾ ಸ್ಪಷ್ಟವಾಗಿ ಬರೆಯಬೇಕು>> ಎಂದು ಆಜ್ಞಾಪಿಸಿದನು. BSB BSB: And you shall write distinctly upon these stones all the words of this law.”
9 ULB ಮೋಶೆ, ಯಾಜಕರು ಮತ್ತು ಲೇವಿಯರೊಡನೆ ಇಸ್ರಾಯೇಲರೆಲ್ಲರಿಗೆ, <<ಇಸ್ರಾಯೇಲರೇ, ನಿಶ್ಯಬ್ದವಾಗಿದ್ದು ಕೇಳಿರಿ, ನೀವು ಈಗ ನಿಮ್ಮ ದೇವರಾದ ಯೆಹೋವನ ಜನರಾಗಿದ್ದೀರಷ್ಟೆ. BSB BSB: Then Moses and the Levitical priests spoke to all Israel: “Be silent, O Israel, and listen! This day you have become the people of the LORD your God.
10 ULB ಆದುದರಿಂದ ಈಗ ನಾನು ನಿಮಗೆ ಹೇಳುವ ನಿಮ್ಮ ದೇವರಾದ ಯೆಹೋವನ ಮಾತುಗಳಿಗೆ ಕಿವಿಗೊಟ್ಟು ಆತನ ಆಜ್ಞಾವಿಧಿಗಳನ್ನು ಅನುಸರಿಸಬೇಕು>> ಎಂದು ಹೇಳಿದನು. BSB BSB: You shall therefore obey the voice of the LORD your God and follow His commandments and statutes I am giving you today.”
11 ULB ಮೋಶೆ ಆ ದಿನದಲ್ಲಿ ಜನರಿಗೆ ಆಜ್ಞಾಪಿಸಿದ್ದೇನೆಂದರೆ, BSB BSB: On that day Moses commanded the people:
12 ULB <<ನೀವು ಯೊರ್ದನ್ ನದಿಯನ್ನು ದಾಟಿದಾಗ ಸಿಮೆಯೋನ್, ಲೇವಿ, ಯೆಹೂದ, ಇಸ್ಸಾಕಾರ್, ಯೋಸೇಫ್ ಮತ್ತು ಬೆನ್ಯಾಮೀನ್ ಎಂಬ ಈ ಕುಲಗಳವರು ಗೆರಿಜ್ಜೀಮ್ ಬೆಟ್ಟದ ಮೇಲೆ ನಿಂತುಕೊಂಡು ಆಶೀರ್ವಾದಗಳನ್ನು ಉಚ್ಚರಿಸಬೇಕು. BSB BSB: “When you have crossed the Jordan, these tribes shall stand on Mount Gerizim to bless the people: Simeon, Levi, Judah, Issachar, Joseph, and Benjamin.
14 ULB <<ಲೇವಿಯರು ಗಟ್ಟಿಯಾದ ಸ್ವರದಿಂದ ಇಸ್ರಾಯೇಲರೆಲ್ಲರಿಗೂ, BSB BSB: Then the Levites shall proclaim in a loud voice to every Israelite:
16 ULB <<ಲೇವಿಯರು, ತಂದೆತಾಯಿಗಳನ್ನು ಅವಮಾನಪಡಿಸಿದವನು ಶಾಪಗ್ರಸ್ತನು>> ಎಂದು ಹೇಳಲು ಜನರೆಲ್ಲರೂ, <<ಆಮೆನ್>> ಅನ್ನಬೇಕು. BSB BSB: ‘Cursed is he who dishonors his father or mother.’ And let all the people say, ‘Amen!’
17 ULB <<ಅವರು, ಮತ್ತೊಬ್ಬನ ಗಡಿಮೇರೆಯನ್ನು ಮೀರಿಬಂದವನು ಶಾಪಗ್ರಸ್ತನು>> ಎಂದು ಹೇಳಲು, <<ಆಮೆನ್>> ಅನ್ನಬೇಕು. BSB BSB: ‘Cursed is he who moves his neighbor’s boundary stone.’ And let all the people say, ‘Amen!’
18 ULB <<ಅವರು, ಕುರುಡರಿಗೆ ದಾರಿತಪ್ಪಿಸಿದವನು ಶಾಪಗ್ರಸ್ತನು>> ಎಂದು ಹೇಳಲು, <<ಆಮೆನ್>> ಅನ್ನಬೇಕು. BSB BSB: ‘Cursed is he who lets a blind man wander in the road.’ And let all the people say, ‘Amen!’
19 ULB <<ಅವರು, ಪರದೇಶಿ, ಅನಾಥ, ಇವರ ವ್ಯಾಜ್ಯದಲ್ಲಿ ನ್ಯಾಯ ಬಿಟ್ಟು ತೀರ್ಪುಹೇಳಿದವನು ಶಾಪಗ್ರಸ್ತನು>> ಎಂದು ಹೇಳಲು ಜನರೆಲ್ಲರೂ, <<ಆಮೆನ್>> ಅನ್ನಬೇಕು. BSB BSB: ‘Cursed is he who withholds justice from the foreigner, the fatherless, or the widow.’ And let all the people say, ‘Amen!’
20 ULB <<ಅವರು, ಮಲತಾಯಿಯನ್ನು ಸಂಗಮಿಸಿ ತಂದೆಗೆ ಅವಮಾನಪಡಿಸಿದವನು ಶಾಪಗ್ರಸ್ತನು>> ಎಂದು ಹೇಳಲು ಜನರೆಲ್ಲರೂ, <<ಆಮೆನ್>> ಅನ್ನಬೇಕು. BSB BSB: ‘Cursed is he who sleeps with his father’s wife, for he has violated his father’s marriage bed.’ And let all the people say, ‘Amen!’
21 ULB <<ಅವರು, ಪಶುಸಂಗಮ ಮಾಡಿದವನು ಶಾಪಗ್ರಸ್ತನು>> ಎಂದು ಹೇಳಲು ಜನರೆಲ್ಲರೂ, <<ಆಮೆನ್>> ಅನ್ನಬೇಕು. BSB BSB: ‘Cursed is he who lies with any animal.’ And let all the people say, ‘Amen!’
22 ULB <<ಅವರು, ತಂದೆಯ ಮಗಳನ್ನಾಗಲಿ ಅಥವಾ ತಾಯಿಯ ಮಗಳನ್ನಾಗಲಿ ಸಂಗಮಿಸಿದವನು ಶಾಪಗ್ರಸ್ತನು>> ಎಂದು ಹೇಳಲು ಜನರೆಲ್ಲರೂ, <<ಆಮೆನ್>> ಅನ್ನಬೇಕು. BSB BSB: ‘Cursed is he who sleeps with his sister, the daughter of his father or the daughter of his mother.’ And let all the people say, ‘Amen!’
23 ULB <<ಅವರು, ಅತ್ತೆಯನ್ನು ಸಂಗಮಿಸಿದವನು ಶಾಪಗ್ರಸ್ತನು>> ಎಂದು ಹೇಳಲು ಜನರೆಲ್ಲರೂ, <<ಆಮೆನ್>> ಅನ್ನಬೇಕು. BSB BSB: ‘Cursed is he who sleeps with his mother-in-law.’ And let all the people say, ‘Amen!’
24 ULB <<ಅವರು, ರಹಸ್ಯವಾಗಿ ನರಹತ್ಯಮಾಡಿದವನು ಶಾಪಗ್ರಸ್ತನು>> ಎಂದು ಹೇಳಲು ಜನರೆಲ್ಲರೂ, <<ಆಮೆನ್>> ಅನ್ನಬೇಕು. BSB BSB: ‘Cursed is he who strikes down his neighbor in secret.’ And let all the people say, ‘Amen!’
25 ULB <<ಅವರು, ಹಣ ತೆಗೆದುಕೊಂಡು ನಿರಪರಾಧಿಯನ್ನು ಕೊಂದವನು ಶಾಪಗ್ರಸ್ತನು>> ಎನ್ನಲಾಗಿ ಜನರೆಲ್ಲರೂ, <<ಆಮೆನ್>> ಅನ್ನಬೇಕು. BSB BSB: ‘Cursed is he who accepts a bribe to kill an innocent person.’ And let all the people say, ‘Amen!’
26 ULB <<ಅವರು, ಈ ಧರ್ಮಶಾಸ್ತ್ರವಾಕ್ಯಗಳಿಗೆ ಒಡಂಬಟ್ಟು ಕೈಕೊಳ್ಳದೆ ಇರುವವನು ಶಾಪಗ್ರಸ್ತನು>> ಎಂದು ಹೇಳಲು ಜನರೆಲ್ಲರೂ, <<ಆಮೆನ್>> ಅನ್ನಬೇಕು. BSB BSB: ‘Cursed is he who does not put the words of this law into practice.’ And let all the people say, ‘Amen!’
Select verses for actions: Enter goes to them and Escape comes back.