1 ULB ಬಾಬೆಲೋನಿನ ಅರಸನಾದ ನೆಬೂಕದ್ನೆಚ್ಚರನಿಂದ ಬಾಬೆಲೋನಿಗೆ ಸೆರೆ ಒಯ್ಯಲ್ಪಟ್ಟವರಲ್ಲಿ ಯೆರೂಸಲೇಮಿಗೂ ಯೆಹೂದ ಪ್ರಾಂತ್ಯದ ಸ್ವಂತ ಪಟ್ಟಣಗಳಿಗೂ ಸೆರೆಯಿಂದ ಹಿಂತಿರುಗಿ ಬಂದ ಯೆಹೂದ ಸಂಸ್ಥಾನದವರ ಜನಗಣತಿ. BSB BSB: Now these are the people of the province who came up from the captivity of the exiles carried away to Babylon by Nebuchadnezzar its king. They returned to Jerusalem and Judah, each to his own town,
2 ULB ಅವರು ಜೆರುಬ್ಬಾಬೆಲ್, ಯೇಷೂವ, ನೆಹೆಮೀಯ, ಸೆರಾಯ, ರೆಗೇಲಾಯ, ಮೊರ್ದೆಕೈ, ಬಿಲ್ಷಾನ್, ಮಿಸ್ಪಾರ್, ಬಿಗ್ವೈ, ರೆಹೂಮ್ ಮತ್ತು ಬಾಣ ಎಂಬ ನಾಯಕರೊಡನೆ ಹಿಂತಿರುಗಿ ಬಂದವರು: BSB BSB: accompanied by Zerubbabel, Jeshua, Nehemiah, Seraiah, Reelaiah, Mordecai, Bilshan, Mispar, Bigvai, Rehum, and Baanah. This is the count of the men of Israel:
3 ULB ಪರೋಷಿನವರು 2,172 BSB BSB: the descendants of Parosh, 2,172;
4 ULB ಶೆಫಟ್ಯನವರು 372 BSB BSB: the descendants of Shephatiah, 372;
5 ULB ಆರಹನವರು 775 BSB BSB: the descendants of Arah, 775;
6 ULB ಪಹತ್ ಮೋವಾಬಿನವರಾದ ಯೇಷೂವ ಮತ್ತು ಯೋವಾಬ್ ಸಂತಾನದವರು 2,812 BSB BSB: the descendants of Pahath-moab (through the line of Jeshua and Joab), 2,812;
7 ULB ಏಲಾಮಿನವರು 1,254 BSB BSB: the descendants of Elam, 1,254;
8 ULB ಜತ್ತೂವಿನವರು 945 BSB BSB: the descendants of Zattu, 945;
9 ULB ಜಕ್ಕೈಯವರು 760 BSB BSB: the descendants of Zaccai, 760;
10 ULB ಬಾನೀಯವರು 642 BSB BSB: the descendants of Bani, 642;
11 ULB ಬೇಬೈಯವರು 623 BSB BSB: the descendants of Bebai, 623;
12 ULB ಅಜ್ಗಾದಿನವರು 1,222 BSB BSB: the descendants of Azgad, 1,222;
13 ULB ಅದೋನೀಕಾಮಿನವರು 666 BSB BSB: the descendants of Adonikam, 666;
14 ULB ಬಿಗ್ವೈಯವರು 2,056 BSB BSB: the descendants of Bigvai, 2,056;
15 ULB ಆದೀನನವರು 454 BSB BSB: the descendants of Adin, 454;
16 ULB ಆಟೇರಿನವರಾದ ಹಿಜ್ಕೀಯನ ಸಂತಾನದವರು 98 BSB BSB: the descendants of Ater (through Hezekiah), 98;
17 ULB ಬೇಚೈಯವರು 323 BSB BSB: the descendants of Bezai, 323;
18 ULB ಯೋರನವರು 112 BSB BSB: the descendants of Jorah, 112;
19 ULB ಹಾಷುಮಿನವರು 223 BSB BSB: the descendants of Hashum, 223;
20 ULB ಗಿಬ್ಬಾರಿನವರು 95 BSB BSB: the descendants of Gibbar, 95;
21 ULB ಬೇತ್ಲೆಹೇಮಿನವರು 123 BSB BSB: the men of Bethlehem, 123;
22 ULB ನೆಟೋಫ ಊರಿನವರು 56 BSB BSB: the men of Netophah, 56;
23 ULB ಅನಾತೋತ್ ಊರಿನವರು 128 BSB BSB: the men of Anathoth, 128;
24 ULB ಅಜ್ಮಾವೆತಿನವರು 42 BSB BSB: the descendants of Azmaveth, 42;
25 ULB ಕಿರ್ಯತ್ಯಾರೀಮ್, ಕೆಫೀರ ಮತ್ತು ಬೇರೋತ್ ಊರುಗಳವರು 743 BSB BSB: the men of Kiriath-jearim, Chephirah, and Beeroth, 743;
26 ULB ರಾಮಾ ಮತ್ತು ಗೆಬ ಊರುಗಳವರು 621 BSB BSB: the men of Ramah and Geba, 621;
27 ULB ಮಿಕ್ಮಾಸಿನವರು 122 BSB BSB: the men of Michmash, 122;
28 ULB ಬೇತೇಲ್ ಮತ್ತು ಆಯಿ ಎಂಬ ಊರುಗಳವರು 223 BSB BSB: the men of Bethel and Ai, 223;
29 ULB ನೆಬೋವಿನವರು 52 BSB BSB: the descendants of Nebo, 52;
30 ULB ಮಗ್ಬೀಷಿನವರು 156 BSB BSB: the descendants of Magbish, 156;
31 ULB ಬೇರೆ ಏಲಾಮಿನವರು 1,254 BSB BSB: the descendants of the other Elam, 1,254;
32 ULB ಹಾರಿಮನವರು 320 BSB BSB: the descendants of Harim, 320;
33 ULB ಲೋದ್, ಹಾದೀದ್ ಮತ್ತು ಓನೋ ಎಂಬ ಊರುಗಳವರು 725 BSB BSB: the men of Lod, Hadid, and Ono, 725;
34 ULB ಯೆರಿಕೋವಿನವರು 345 BSB BSB: the men of Jericho, 345;
35 ULB ಸೆನಾಹನವರು 3,630 BSB BSB: and the descendants of Senaah, 3,630.
36 ULB ಯಾಜಕರಲ್ಲಿ- ಯೆದಾಯನವರಾದ ಯೇಷೂವನ ಮನೆಯವರು 973 BSB BSB: The priests: The descendants of Jedaiah (through the house of Jeshua), 973;
38 ULB ಪಷ್ಹೂರನವರು 1,247 BSB BSB: the descendants of Pashhur, 1,247;
39 ULB ಹಾರಿಮನವರು 1,017 BSB BSB: and the descendants of Harim, 1,017.
40 ULB ಲೇವಿಯರಲ್ಲಿ: ಹೋದವ್ಯನವರಾದ ಯೇಷೂವ ಮತ್ತು ಕದ್ಮೀಯೇಲ್ ಇವರ ಸಂತಾನದವರು 74 BSB BSB: The Levites: the descendants of Jeshua and Kadmiel (through the line of Hodaviah), 74.
41 ULB ಗಾಯಕರಲ್ಲಿ: ಆಸಾಫ್ಯರು 128 BSB BSB: The singers: the descendants of Asaph, 128.
42 ULB ದ್ವಾರಪಾಲಕರ ಸಂತಾನದವರು: ಶಲ್ಲೂಮ್ ಸಂತಾನದವರು, ಆಟೇರ್, ಟಲ್ಮೋನ್, ಅಕ್ಕೂಬ್, ಹಟೀಟ ಮತ್ತು ಶೋಬೈ ಇವರು ಒಟ್ಟು 139. BSB BSB: The gatekeepers: the descendants of Shallum, the descendants of Ater, the descendants of Talmon, the descendants of Akkub, the descendants of Hatita, and the descendants of Shobai, 139 in all.
43 ULB ದೇವಸ್ಥಾನದಾಸರಲ್ಲಿ: ಜೀಹ ಸಂತಾನದವರು ಮತ್ತು ಹಸೂಫ, ಟಬ್ಬಾವೋತ್, BSB BSB: The temple servants: the descendants of Ziha, the descendants of Hasupha, the descendants of Tabbaoth,
44 ULB ಕೇರೋಸ್, ಸೀಯಹಾ, ಪಾದೋನ್, BSB BSB: the descendants of Keros, the descendants of Siaha, the descendants of Padon,
45 ULB ಲೆಬಾನ, ಹಗಾಬ, ಅಕ್ಕೂಬ್, BSB BSB: the descendants of Lebanah, the descendants of Hagabah, the descendants of Akkub,
46 ULB ಹಾಗಾಬ, ಶಮ್ಲೈ, ಮತ್ತು ಹಾನಾನ್, BSB BSB: the descendants of Hagab, the descendants of Shalmai, the descendants of Hanan,
47 ULB ಗಿದ್ದೇಲನ ಸಂತಾನದವರು, ಗಹರ್, ರೆವಾಯ, BSB BSB: the descendants of Giddel, the descendants of Gahar, the descendants of Reaiah,
48 ULB ರೆಚೀನ್, ನೆಕೋದ, ಗಜ್ಜಾಮ್, BSB BSB: the descendants of Rezin, the descendants of Nekoda, the descendants of Gazzam,
49 ULB ಉಜ್ಜ, ಪಾಸೇಹ, ಬೇಸೈ, BSB BSB: the descendants of Uzza, the descendants of Paseah, the descendants of Besai,
50 ULB ಅಸ್ನ, ಮೆಗೂನೀಮ್ ಮತ್ತು ನೆಫೀಸೀಮ್, BSB BSB: the descendants of Asnah, the descendants of Meunim, the descendants of Nephusim,
51 ULB ಬಕ್ಬೂಕ್ ಸಂತಾನದವರು, ಹಕ್ಕೂಫ, ಹರ್ಹೂರ್, BSB BSB: the descendants of Bakbuk, the descendants of Hakupha, the descendants of Harhur,
52 ULB ಬಚ್ಲೂತ್, ಮೆಹೀದ, ಹರ್ಷ, BSB BSB: the descendants of Bazluth, the descendants of Mehida, the descendants of Harsha,
53 ULB ಬರ್ಕೋಸ್, ಸೀಸೆರ, ತೆಮಹ, BSB BSB: the descendants of Barkos, the descendants of Sisera, the descendants of Temah,
54 ULB ನೆಚೀಹ ಮತ್ತು ಹಟೀಫ. BSB BSB: the descendants of Neziah, and the descendants of Hatipha.
55 ULB ಸೊಲೊಮೋನನ ದಾಸರ ಸಂತಾನದವರು; ಸೋಟೈ ಸಂತಾನದವರು, ಹಸ್ಲೋಫೆರೆತ್, ಪೆರೂದ, BSB BSB: The descendants of the servants of Solomon: the descendants of Sotai, the descendants of Hassophereth, the descendants of Peruda,
56 ULB ಯಾಲ, ದರ್ಕೋನ್ ಗಿದ್ದೇಲ್, BSB BSB: the descendants of Jaala, the descendants of Darkon, the descendants of Giddel,
57 ULB ಶೆಫಟ್ಯ, ಹಟ್ಟೀಲ್, ಪೋಕೆರೆತ್ ಹಚ್ಚೆಬಾಯೀಮ್ ಮತ್ತು ಆಮಿ. BSB BSB: the descendants of Shephatiah, the descendants of Hattil, the descendants of Pochereth-hazzebaim, and the descendants of Ami.
58 ULB ಎಲ್ಲಾ ಸಂತಾನದವರನ್ನು ದೇವಸ್ಥಾನದ ಸೇವೆಗಾಗಿ ನೇಮಿಸಿದರು ಮತ್ತು ಸೊಲೊಮೋನನ ದಾಸರೂ ಒಟ್ಟು 392. BSB BSB: The temple servants and descendants of the servants of Solomon numbered 392 in all.
59 ULB ಉಳಿದ ತೇಲ್ಮೆಲಹ, ತೇಲ್ಹರ್ಷ, ಕೆರೂಬ್, ಅದ್ದಾನ್ ಮತ್ತು ಇಮ್ಮೇರ್ ಎಂಬ ಊರುಗಳಿಂದ ಬಂದವರಾಗಿ ತಮ್ಮ ಗೋತ್ರವಂಶಾವಳಿಗಳನ್ನು ತೋರಿಸಿದರು. BSB BSB: The following came up from Tel-melah, Tel-harsha, Cherub, Addan, and Immer, but they could not prove that their families were descended from Israel:
60 ULB ಆದರೂ ತಾವು ಇಸ್ರಾಯೇಲರೆಂಬುದನ್ನು ಸ್ಥಾಪಿಸಿಲಾರದವರಾದ ದೆಲಾಯ, ಟೋಬೀಯ ಮತ್ತು ನೆಕೋದ ಇವರ ಸಂತಾನದವರು 652. BSB BSB: the descendants of Delaiah, the descendants of Tobiah, and the descendants of Nekoda, 652 in all.
61 ULB ಯಾಜಕರಲ್ಲಿ: ಹಬಯ್ಯ, ಹಕ್ಕೋಜ್ ಮತ್ತು ಬರ್ಜಿಲ್ಲೈ ಇವರ ಸಂತಾನದವರು. (ಈ ಬರ್ಜಿಲ್ಲೈ ಎಂಬವನು ಗಿಲ್ಯಾದ್ಯನಾದ ಬರ್ಜಿಲ್ಲೈಯ ಹೆಣ್ಣುಮಕ್ಕಳಲ್ಲಿ ಒಬ್ಬಳನ್ನು ಮದುವೆಮಾಡಿಕೊಂಡು ಅವನ ಹೆಸರನ್ನೂ ಇಟ್ಟುಕೊಂಡಿದ್ದನು.) BSB BSB: And from among the priests: the descendants of Hobaiah, the descendants of Hakkoz, and the descendants of Barzillai (who had married a daughter of Barzillai the Gileadite and was called by their name).
62 ULB ಇವರು ತಮ್ಮ ವಂಶಾವಳಿಯ ಪತ್ರಗಳನ್ನು ಹುಡುಕಿದರೂ ಅವು ಸಿಕ್ಕದ ಕಾರಣ ಅಶುದ್ಧರೆಂದು ಯಾಜಕೋದ್ಯೋಗದಿಂದ ತಿರಸ್ಕರಿಸಲ್ಪಟ್ಟರು. BSB BSB: These men searched for their family records, but they could not find them and so were excluded from the priesthood as unclean.
63 ULB ಊರೀಮ್ ಮತ್ತು ತುಮ್ಮೀಮುಗಳ ಮೂಲಕ ದೈವನಿರ್ಣಯವನ್ನು ತಿಳಿಸಬಲ್ಲವನಾದ ಯಾಜಕನು ಬರುವ ತನಕ ಇವರು ಮಹಾಪರಿಶುದ್ಧ ಪದಾರ್ಥಗಳಲ್ಲಿ ಭೋಜನ ಮಾಡಬಾರದೆಂಬುದಾಗಿ ದೇಶಾಧಿಪತಿಯು ತೀರ್ಪುಮಾಡಿದನು. BSB BSB: The governor ordered them not to eat the most holy things until there was a priest to consult the Urim and Thummim.
64 ULB ಸರ್ವಸಮೂಹದವರ ಒಟ್ಟು ಸಂಖ್ಯೆಯು ನಲ್ವತ್ತೆರಡು ಸಾವಿರದ ಮುನ್ನೂರ ಆರವತ್ತು. BSB BSB: The whole assembly numbered 42,360,
65 ULB ಈ ಸಂಖ್ಯೆಯಲ್ಲಿ ಲೆಕ್ಕಿಸಲ್ಪಡದ ಅವರ ದಾಸದಾಸಿಯರು ಏಳು ಸಾವಿರದ ಮುನ್ನೂರ ಮೂವತ್ತೇಳು ಜನರು. ಅವರಲ್ಲಿ ಗಾಯಕರೂ, ಗಾಯಕಿಯರೂ ಇನ್ನೂರು ಜನರು ಇದ್ದರು. BSB BSB: in addition to their 7,337 menservants and maidservants, as well as their 200 male and female singers.
66 ULB ಅವರಿಗೆ ಏಳು ನೂರ ಮೂವತ್ತಾರು ಕುದುರೆಗಳೂ, ಇನ್ನೂರ ನಲ್ವತ್ತೈದು ಹೇಸರಗತ್ತೆಗಳೂ, BSB BSB: They had 736 horses, 245 mules,
67 ULB ನಾನೂರ ಮೂವತ್ತೈದು ಒಂಟೆಗಳೂ, ಆರು ಸಾವಿರದ ಏಳು ನೂರ ಇಪ್ಪತ್ತು ಕತ್ತೆಗಳೂ ಇದ್ದವು. BSB BSB: 435 camels, and 6,720 donkeys.
68 ULB ಗೋತ್ರಪ್ರಧಾನರಲ್ಲಿ ಕೆಲವರು ಯೆರೂಸಲೇಮಿನಲ್ಲಿ ಯೆಹೋವನ ಆಲಯವಿದ್ದ ಸ್ಥಳಕ್ಕೆ ಬಂದಾಗ ದೇವಾಲಯವನ್ನು ಪುನಃ ಅದರ ಸ್ಥಳದಲ್ಲಿ ಕಟ್ಟುವುದಕ್ಕೋಸ್ಕರ ಕಾಣಿಕೆಗಳನ್ನು ಕೊಟ್ಟರು. BSB BSB: When they arrived at the house of the LORD in Jerusalem, some of the heads of the families gave freewill offerings to rebuild the house of God on its original site.
69 ULB ಅವರು ತಮ್ಮ ಸಾಮರ್ಥ್ಯಕ್ಕನುಸಾರವಾಗಿ ಕಟ್ಟಡದ ಭಂಡಾರಕ್ಕೆ ಕೊಟ್ಟದ್ದು ಅರುವತ್ತೊಂದು ಸಾವಿರ ಬಂಗಾರದ ಪವನುಗಳು, ಎರಡು ಲಕ್ಷದ ಐವತ್ತು ಸಾವಿರ ತೊಲಾ ಬೆಳ್ಳಿ ಮತ್ತು ನೂರು ಯಾಜಕವಸ್ತ್ರಗಳು. BSB BSB: According to their ability, they gave to the treasury for this work 61,000 darics of gold, 5,000 minas of silver, and 100 priestly garments.
70 ULB ದೇವಸ್ಥಾನದ ಸೇವೆಗಾಗಿ ಇದ್ದ ಯಾಜಕರು, ಲೇವಿಯರು, ಗಾಯಕರು, ದ್ವಾರಪಾಲಕರು ಮತ್ತು ಸಾಧಾರಣಜನರಲ್ಲಿ ಕೆಲವರು ಅವರವರಿಗೆ ನೇಮಕವಾದ ಪಟ್ಟಣಗಳಲ್ಲಿ ವಾಸಿಸಿದರು; ಬೇರೆ ಎಲ್ಲಾ ಇಸ್ರಾಯೇಲರು ತಮ್ಮ ತಮ್ಮ ಪಟ್ಟಣಗಳಲ್ಲಿ ವಾಸಿಸಿದರು. BSB BSB: So the priests, the Levites, the singers, the gatekeepers, and the temple servants, along with some of the people, settled in their own towns; and the rest of the Israelites settled in their towns.
Select verses for actions: Enter goes to them and Escape comes back.