1 ULB ಇಸ್ರಾಯೇಲ್ಯರು ಯೊರ್ದನ್ ನದಿಯ ಪೂರ್ವ ದಿಕ್ಕಿನಲ್ಲಿ ಅರ್ನೋನ್ ಕಣಿವೆ ಮೊದಲುಗೊಂಡು ಹೆರ್ಮೋನ್ ಪರ್ವತದವರೆಗಿದ್ದ ಪ್ರದೇಶವನ್ನೂ ಕಣಿವೆ ಪ್ರದೇಶದ ಪೂರ್ವಭಾಗವನ್ನೂ ಸ್ವಾಧೀನ ಮಾಡಿಕೊಂಡು ಅವುಗಳಲ್ಲಿದ್ದ ಅರಸರನ್ನು ಸಂಹರಿಸಿದರು. BSB BSB: Now these are the kings of the land whom the Israelites struck down and whose lands they took beyond the Jordan to the east, from the Arnon Valley to Mount Hermon, including all the Arabah eastward:
2 ULB ಅವರಲ್ಲಿ ಮೊದಲನೆಯವನು ಹೆಷ್ಬೋನಿನಲ್ಲಿದ್ದ ಅಮೋರಿಯರ ಅರಸನಾಗಿದ್ದವನು ಸೀಹೋನ್. ಇವನು ಅರ್ನೋನ್ ಕಣಿವೆಯ ಅಂಚಿನಲ್ಲಿರುವ ಅರೋಯೇರ್ ಪಟ್ಟಣವು ಮತ್ತು ಕಣಿವೆಯಲ್ಲಿಯೇ ಇದ್ದ ಪಟ್ಟಣಗಳು ಇವುಗಳು ಮೊದಲುಗೊಂಡು ಅಮ್ಮೋನಿಯರ ಮೇರೆಯಾಗಿರುವ ಯಬ್ಬೋಕ್ ಹೊಳೆಯವರೆಗಿರುವ ಗಿಲ್ಯಾದಿನ ಅರ್ಧಪ್ರಾಂತ್ಯವು BSB BSB: Sihon king of the Amorites, who lived in Heshbon. He ruled from Aroer on the rim of the Arnon Valley, along the middle of the valley, up to the Jabbok River (the border of the Ammonites), that is, half of Gilead,
3 ULB ಹಾಗೂ ಯೊರ್ದನ್ ನದಿಯ ಪೂರ್ವದಲ್ಲಿ ಕಿನ್ನೆರೋತ್ ಸಮುದ್ರದಿಂದ ಲವಣಸಮುದ್ರವೆನಿಸಿಕೊಳ್ಳುವ ಅರಾಬ್ ಸಮುದ್ರದ ಹತ್ತಿರವಿರುವ ಬೇತಯೆಷಿಮೋತಿನವರೆಗೂ ದಕ್ಷಿಣದಲ್ಲಿರುವ ಪಿಸ್ಗಾ ಬೆಟ್ಟದ ಬುಡದವರೆಗೂ ಇರುವ ಕಣಿವೆ ಪ್ರದೇಶವು ಇವೇ ಅವನ ರಾಜ್ಯ: BSB BSB: as well as the Arabah east of the Sea of Chinnereth to the Sea of the Arabah (the Salt Sea), eastward through Beth-jeshimoth, and southward below the slopes of Pisgah.
4 ULB ಅಷ್ಟರೋತ್ ಹಾಗೂ ಎದ್ರೈ ಎಂಬ ಊರುಗಳಲ್ಲಿ ವಾಸವಾಗಿದ್ದ ರೆಫಾಯರ ವಂಶಸ್ಥರು ಬಾಷಾನಿನ ಅರಸನೂ ಆದ ಓಗನು ಸಂಹರಿಸಲ್ಪಟ್ಟವರಲ್ಲಿ ಎರಡನೆಯವನು. BSB BSB: And Og king of Bashan, one of the remnant of the Rephaim, who lived in Ashtaroth and Edrei.
5 ULB ಇವನ ರಾಜ್ಯ- ಹೆರ್ಮೋನ್ ಬೆಟ್ಟದ ಮೇಲಿನ ಸೀಮೆ, ಸಲ್ಕಾ ಪಟ್ಟಣವು, ಗೆಷೂರ್ಯರ ಮತ್ತು ಮಾಕತೀಯರ ಮೇರೆವರೆಗೆ ಇದ್ದ ಬಾಷಾನಿನ ಸೀಮೆ, ಹೆಷ್ಬೋನಿನ ಅರಸನಾದ ಸೀಹೋನನ ಮೇರೆಯವರೆಗೆ ಇದ್ದ ಗಿಲ್ಯಾದಿನ ಅರ್ಧ ಪ್ರಾಂತ್ಯದ ವರೆಗಿದ್ದಿತ್ತು. BSB BSB: He ruled over Mount Hermon, Salecah, all of Bashan up to the border of the Geshurites and Maacathites, and half of Gilead to the border of Sihon king of Heshbon.
6 ULB ಯೆಹೋವನ ಸೇವಕನಾದ ಮೋಶೆಯೂ, ಇಸ್ರಾಯೇಲ್ಯರ ಸಹಿತವಾಗಿ ಆ ಇಬ್ಬರನ್ನು ಸೋಲಿಸಿ ಅವರ ರಾಜ್ಯಗಳನ್ನು ರೂಬೇನ್ಯರಿಗೂ, ಗಾದ್ಯರಿಗೂ, ಮನಸ್ಸೆಯ ಅರ್ಧ ಗೋತ್ರದವರಿಗೂ ಸ್ವತ್ತಾಗಿ ಕೊಟ್ಟನು. BSB BSB: Moses, the servant of the LORD, and the Israelites had struck them down and given their land as an inheritance to the Reubenites, the Gadites, and the half-tribe of Manasseh.
7 ULB ಯೆಹೋಶುವನು ಇಸ್ರಾಯೇಲರ ಸಹಿತವಾಗಿ ಯೊರ್ದನ್ ನದಿಯ ಪಶ್ಚಿಮದಲ್ಲಿ ಲೆಬನೋನ್ ಕಣಿವೆಯಲ್ಲಿದ್ದ ಬಾಲ್ಗಾದಿನಿಂದ ಸೇಯೀರಿನ ದಾರಿಯಲ್ಲಿದ್ದ ಹಾಲಾಕ್ ಪರ್ವತದವರೆಗೂ ವಿಸ್ತರಿಸಿಕೊಂಡಿದ್ದ ಬೆಟ್ಟದ ಮೇಲಿನ ಪ್ರದೇಶಗಳು, BSB BSB: And these are the kings of the land that Joshua and the Israelites conquered beyond the Jordan to the west, from Baal-gad in the Valley of Lebanon to Mount Halak, which rises toward Seir (according to the allotments to the tribes of Israel, Joshua gave them as an inheritance
8 ULB ಇಳುಕಲ್ಲಿನ ಪ್ರದೇಶಗಳು, ಕಣಿವೆ ಪ್ರದೇಶಗಳು, ಬೆಟ್ಟಗಳ ಬುಡದಲ್ಲಿರುವ ಸೀಮೆಗಳು, ಅರಣ್ಯದ ದಕ್ಷಿಣ ಪ್ರಾಂತ್ಯ ಇವುಗಳನ್ನು ಆಳುತ್ತಿದ್ದ ಹಿತ್ತಿಯ, ಅಮೋರಿಯ, ಕಾನಾನ, ಪೆರಿಜ್ಜೀಯ, ಹಿವ್ವಿಯ, ಯೆಬೂಸಿಯ ಅರಸರನ್ನೂ ಸೋಲಿಸಿ, ಅವರ ದೇಶಗಳನ್ನು ಇಸ್ರಾಯೇಲರ ಕುಲದವರಿಗೆ ಶಾಶ್ವತ ಆಸ್ತಿಯಾಗಿ ಕೊಟ್ಟನು. ಆ ಅರಸರ ಪಟ್ಟಿಯು ಹೇಗೆಂದರೆ, BSB BSB: the hill country, the foothills, the Arabah, the slopes, the wilderness, and the Negev—the lands of the Hittites, Amorites, Canaanites, Perizzites, Hivites, and Jebusites):
9 ULB ಯೆರಿಕೋವಿನ ಅರಸನು- 1 ಬೇತೇಲ್ ಬಳಿಯಲ್ಲಿರುವ ಆಯಿ ಎಂಬ ಊರಿನ ಅರಸನು- 1 BSB BSB: the king of Jericho, one; the king of Ai, which is near Bethel, one;
10 ULB ಯೆರೂಸಲೇಮಿನ ಅರಸನು- 1 ಹೆಬ್ರೋನಿನ ಅರಸನು- 1 BSB BSB: the king of Jerusalem, one; the king of Hebron, one;
11 ULB ಯರ್ಮೂತಿನ ಅರಸನು- 1 ಲಾಕೀಷಿನ ಅರಸನು- 1 BSB BSB: the king of Jarmuth, one; the king of Lachish, one;
12 ULB ಎಗ್ಲೋನಿನ ಅರಸನು- 1 ಗೆಜೆರಿನ ಅರಸನು- 1 BSB BSB: the king of Eglon, one; the king of Gezer, one;
13 ULB ದೆಬೀರಿನ ಅರಸನು- 1 ಗೆದೆರಿನ ಅರಸನು- 1 BSB BSB: the king of Debir, one; the king of Geder, one;
14 ULB ಹೊರ್ಮದ ಅರಸನು- 1 ಅರಾದಿನ ಅರಸನು- 1 BSB BSB: the king of Hormah, one; the king of Arad, one;
15 ULB ಲಿಬ್ನದ ಅರಸನು- 1 ಅದುಲ್ಲಾಮಿನ ಅರಸನು- 1 BSB BSB: the king of Libnah, one; the king of Adullam, one;
16 ULB ಮಕ್ಕೇದದ ಅರಸನು- 1 ಬೇತೇಲಿನ ಅರಸನು- 1 BSB BSB: the king of Makkedah, one; the king of Bethel, one;
17 ULB ತಪ್ಪೂಹದ ಅರಸನು- 1 ಹೇಫೆರಿನ ಅರಸನು- 1 BSB BSB: the king of Tappuah, one; the king of Hepher, one;
18 ULB ಅಫೇಕದ ಅರಸನು- 1 ಲಷ್ಷಾರೋನಿನ ಅರಸನು- 1 BSB BSB: the king of Aphek, one; the king of Lasharon, one;
19 ULB ಮಾದೋನಿನ ಅರಸನು- 1 ಹಾಚೋರಿನ ಅರಸನು. BSB BSB: the king of Madon, one; the king of Hazor, one;
20 ULB ಶಿಮ್ರೋನ್ಮೆರೋನಿನ ಅರಸನು- 1 ಅಕ್ಷಾಫಿನ ಅರಸನು- 1 BSB BSB: the king of Shimron-meron, one; the king of Achshaph, one;
21 ULB ತಾನಕದ ಅರಸನು- 1 ಮೆಗಿದ್ದೋವಿನ ಅರಸನು- 1 BSB BSB: the king of Taanach, one; the king of Megiddo, one;
22 ULB ಕೆದೆಷಿನ ಅರಸನು- 1 ಕರ್ಮೆಲ್ ಬೆಟ್ಟದ ಯೊಕ್ನೆಯಾಮದ ಅರಸನು- 1 BSB BSB: the king of Kedesh, one; the king of Jokneam in Carmel, one;
23 ULB ದೋರ್ ಪ್ರಾಂತ್ಯದ ದೋರಿನ ಅರಸನು- 1 ಗಿಲ್ಗಾಲಿನ ಅರಸನು- 1 BSB BSB: the king of Dor in Naphath-dor, one; the king of Goiim in Gilgal, one;
24 ULB ತಿರ್ಚದ ಅರಸನು- 1 ಒಟ್ಟು 31 ಮಂದಿ ಅರಸರು. BSB BSB: and the king of Tirzah, one. So there were thirty-one kings in all.
Select verses for actions: Enter goes to them and Escape comes back.