1 ULB ಗೋಡೆಯನ್ನು ಕಟ್ಟಿ ಮುಗಿಸಿದ ನಂತರ ನಾನು ಬಾಗಿಲುಗಳನ್ನು ಇರಿಸಿದೆನು; ದ್ವಾರಪಾಲಕರನ್ನೂ, ಗಾಯಕರನ್ನೂ, ಲೇವಿಯರನ್ನೂ ನೇಮಿಸಲಾಯಿತು. BSB BSB: When the wall had been rebuilt and I had set the doors in place, the gatekeepers, singers, and Levites were appointed.
2 ULB ಆನಂತರ ನನ್ನ ತಮ್ಮನಾದ ಹನಾನಿಗೂ, ಬಹಳ ನಂಬಿಗಸ್ತನೂ ದೇವರಲ್ಲಿ ವಿಶೇಷ ಭಯಭಕ್ತಿಯುಳ್ಳವನೂ, ಕೋಟೆಯ ಅಧಿಕಾರಿಯೂ ಆದ ಹನನ್ಯನಿಗೂ ಯೆರೂಸಲೇಮಿನ ಮೇಲ್ವಿಚಾರಣೆಯನ್ನು ಒಪ್ಪಿಸಿದೆನು. BSB BSB: Then I put my brother Hanani in charge of Jerusalem, along with Hananiah the commander of the fortress, because he was a faithful man who feared God more than most.
3 ULB ನಾನು ಅವರಿಗೆ, <<ಬಿಸಿಲೇರುವುದಕ್ಕಿಂತ ಮೊದಲು ಯೆರೂಸಲೇಮಿನ ಬಾಗಿಲುಗಳನ್ನು ತೆರೆಯಬಾರದು; ಕಾವಲುಗಾರರು ಇನ್ನೂ ಇರುವಾಗಲೇ ಬಾಗಿಲುಗಳನ್ನು ಮುಚ್ಚಿ ಭದ್ರಪಡಿಸಬೇಕು. ಇದಲ್ಲದೆ ಯೆರೂಸಲೇಮಿನ ನಿವಾಸಿಗಳೊಳಗೆ ಕಾವಲುಗಾರರನ್ನು ಗೊತ್ತುಮಾಡಿರಿ, ಅವರಲ್ಲಿ ಕೆಲವರು ತಮ್ಮ ಕಾವಲಿನ ಸ್ಥಳಗಳಲ್ಲಿಯೂ, ಇನ್ನು ಕೆಲವರನ್ನು ಅವರ ಮನೆಯ ಎದುರಿನಲ್ಲಿಯೂ ಕಾವಲಿರುವಂತೆ ನೇಮಿಸಬೇಕು>> ಎಂದು ಆಜ್ಞಾಪಿಸಿದೆನು. BSB BSB: And I told them, “Do not open the gates of Jerusalem until the sun is hot. While the guards are on duty, keep the doors shut and securely fastened. And appoint the residents of Jerusalem as guards, some at their posts and some at their own homes.”
4 ULB ಪಟ್ಟಣವು ವಿಸ್ತಾರವಾಗಿದ್ದರೂ ಅದರೊಳಗೆ ಬಹಳ ಸ್ವಲ್ಪ ಜನರು ಮಾತ್ರ ಇದ್ದರು. ಮನೆಗಳನ್ನು ಇನ್ನೂ ಕಟ್ಟಿರಲಿಲ್ಲ. BSB BSB: Now the city was large and spacious, but there were few people in it, and the houses had not yet been rebuilt.
5 ULB ಹೀಗಿರಲಾಗಿ ನಾನು ನನ್ನ ದೇವರ ಪ್ರೇರಣೆಯಿಂದ ಗಣ್ಯರನ್ನು, ಶ್ರೀಮಂತರನ್ನೂ, ಅಧಿಕಾರಿಗಳನ್ನೂ, ಸಾಧಾರಣ ಜನರನ್ನೂ ಜನಗಣತಿಗಾಗಿ ಸಭೆಸೇರಿಸಿದನು. ಆಗ ಯೆರೂಸಲೇಮಿಗೆ ಮೊದಲು ಬಂದವರ ಹೆಸರುಗಳ ಪಟ್ಟಿಯು ನನಗೆ ಸಿಕ್ಕಿತು. ಅದರಲ್ಲಿ ಬರೆದಿದ್ದೇನೆಂದರೆ, BSB BSB: Then my God put it into my heart to assemble the nobles, the officials, and the people to be enrolled by genealogy. I found the genealogical register of those who had first returned, and I found the following written in it:
6 ULB ಬಾಬೆಲೋನಿನ ಅರಸನಾದ ನೆಬೂಕದ್ನೆಚ್ಚರನಿಂದ ಸೆರೆಯಾಗಿ ಒಯ್ಯಲ್ಪಟ್ಟವರು ಹಿಂತಿರುಗಿ ತಮ್ಮ ಸ್ವದೇಶವಾದ ಯೆಹೂದ ಪ್ರಾಂತ್ಯದ ಸ್ವಂತ ಪಟ್ಟಣಗಳಿಗೂ, ಯೆರೂಸಲೇಮಿಗೂ ಹಿಂತಿರುಗಿದರು. BSB BSB: These are the people of the province who came up from the captivity of the exiles carried away to Babylon by Nebuchadnezzar its king. They returned to Jerusalem and Judah, each to his own town,
7 ULB ಅವರು ಜೆರುಬ್ಬಾಬೆಲ್, ಯೇಷೂವ, ನೆಹೆಮೀಯ. ಅಜರ್ಯ, ರಗಮ್ಯ, ನಹಮಾನೀ, ಮೊರ್ದೆಕೈ, ಬಿಲ್ಷಾನ್, ಮಿಸ್ಪೆರೆತ್, ಬಿಗ್ವೈ, ನೆಹೂಮ್, ಬಾಣ ಎಂಬ ನಾಯಕರೊಡನೆ ತಿರುಗಿ ಬಂದ ಇಸ್ರಾಯೇಲರು ಯಾರೆಂದರೆ: BSB BSB: accompanied by Zerubbabel, Jeshua, Nehemiah, Azariah, Raamiah, Nahamani, Mordecai, Bilshan, Mispereth, Bigvai, Nehum, and Baanah. This is the count of the men of Israel:
8 ULB ಪರೋಷಿನವರು- 2,172. BSB BSB: the descendants of Parosh, 2,172;
9 ULB ಶೆಫಟ್ಯನ ಸಂತಾನದವರು- 372. BSB BSB: the descendants of Shephatiah, 372;
10 ULB ಆರಹನ ಸಂತಾನದವರು- 652. BSB BSB: the descendants of Arah, 652;
11 ULB ಪಹತ್ ಮೋವಾಬಿನವರಾದ ಯೇಷೂವ ಮತ್ತು ಯೋವಾಬನ ಸಂತಾನದವರು- 2,818. BSB BSB: the descendants of Pahath-moab (through the line of Jeshua and Joab), 2,818;
12 ULB ಏಲಾಮಿನ ಸಂತಾನದವರು- 1,254. BSB BSB: the descendants of Elam, 1,254;
13 ULB ಜತ್ತೂವಿನ ಸಂತಾನದವರು- 845. BSB BSB: the descendants of Zattu, 845;
14 ULB ಜಕ್ಕೈಯನ ಸಂತಾನದವರು- 760. BSB BSB: the descendants of Zaccai, 760;
15 ULB ಬಿನ್ನೂಯನ ಸಂತಾನದವರು- 648. BSB BSB: the descendants of Binnui, 648;
16 ULB ಬೇಬೈಯನ ಸಂತಾನದವರು- 628. BSB BSB: the descendants of Bebai, 628;
17 ULB ಅಜ್ಗಾದಿನ ಸಂತಾನದವರು- 2,322. BSB BSB: the descendants of Azgad, 2,322;
18 ULB ಅದೋನೀಕಾಮಿನ ಸಂತಾನದವರು- 667. BSB BSB: the descendants of Adonikam, 667;
19 ULB ಬಿಗ್ವೈಯನ ಸಂತಾನದವರು- 2,067. BSB BSB: the descendants of Bigvai, 2,067;
20 ULB ಆದೀನನ ಸಂತಾನದವರು- 655. BSB BSB: the descendants of Adin, 655;
21 ULB ಆಟೇರಿನವರಾದ ಹಿಜ್ಕೀಯನ ಸಂತಾನದವರು- 98. BSB BSB: the descendants of Ater (through Hezekiah), 98;
22 ULB ಹಾಷುಮಿನ ಸಂತಾನದವರು- 328. BSB BSB: the descendants of Hashum, 328;
23 ULB ಬೇಚೈಯನ ಸಂತಾನದವರು- 324. BSB BSB: the descendants of Bezai, 324;
24 ULB ಹಾರಿಫಿನ ಸಂತಾನದವರು- 112. BSB BSB: the descendants of Hariph, 112;
25 ULB ಗಿಬ್ಯೋನಿನ ಸಂತಾನದವರು- 95. BSB BSB: the descendants of Gibeon, 95;
26 ULB ಬೇತ್ಲೆಹೇಮ್ ಮತ್ತು ನೆಟೋಫ ಊರಿನವರು- 188. BSB BSB: the men of Bethlehem and Netophah, 188;
27 ULB ಅನಾತೋತ್ ಊರಿನವರು- 128. BSB BSB: the men of Anathoth, 128;
28 ULB ಬೇತಜ್ಮಾವೇತಿನ ಊರಿನವರು- 42. BSB BSB: the men of Beth-azmaveth, 42;
29 ULB ಕಿರ್ಯತ್ಯಾರೀಮ್, ಕೆಫೀರಾ ಮತ್ತು ಬೇರೋತ್ ಊರಿನವರು- 743. BSB BSB: the men of Kiriath-jearim, Chephirah, and Beeroth, 743;
30 ULB ರಾಮಾ ಮತ್ತು ಗೆಬ ಊರಿನವರು- 621. BSB BSB: the men of Ramah and Geba, 621;
31 ULB ಮಿಕ್ಮಾಸಿನವರು- 122. BSB BSB: the men of Michmash, 122;
32 ULB ಬೇತೇಲ್ ಮತ್ತು ಆಯಿ ಎಂಬ ಊರಿನವರು- 123. BSB BSB: the men of Bethel and Ai, 123;
33 ULB ಎರಡನೆಯ ನೆಬೋವಿನವರು- 52. BSB BSB: the men of the other Nebo, 52;
34 ULB ಎರಡನೆಯ ಏಲಾಮಿನವರು- 1,254. BSB BSB: the descendants of the other Elam, 1,254;
35 ULB ಹಾರಿಮನವರು- 320. BSB BSB: the descendants of Harim, 320;
36 ULB ಯೆರಿಕೋವಿನವರು- 347. BSB BSB: the men of Jericho, 345;
37 ULB ಲೋದ್, ಹಾದೀದ್, ಮತ್ತು ಓನೋ ಊರಿನವರು- 721. BSB BSB: the men of Lod, Hadid, and Ono, 721;
38 ULB ಸೆನಾಹನವರು- 3,930. BSB BSB: and the descendants of Senaah, 3,930.
39 ULB ಯಾಜಕರಲ್ಲಿ- ಯೆದಾಯನ ಸಂತಾನದವರಾದ ಯೇಷೂವನ ಮನೆಯವರು- 973. BSB BSB: The priests: the descendants of Jedaiah (through the house of Jeshua), 973;
40 ULB ಇಮ್ಮೇರನ ಸಂತಾನದವರು- 1,052. BSB BSB: the descendants of Immer, 1,052;
41 ULB ಪಷ್ಹೂರನ ಸಂತಾನದವರು- 1,247. BSB BSB: the descendants of Pashhur, 1,247;
42 ULB ಹಾರಿಮನ ಸಂತಾನದವರು- 1,017 BSB BSB: and the descendants of Harim, 1,017.
43 ULB ಲೇವಿಯರಲ್ಲಿ- ಹೋದವ್ಯನ ಸಂತಾನದವರಾದ ಯೇಷೂವ, ಕದ್ಮೀಯೇಲ್ ಸಂತಾನದವರು- 74. BSB BSB: The Levites: the descendants of Jeshua (through Kadmiel, through the line of Hodevah), 74.
44 ULB ಗಾಯಕರಲ್ಲಿ; ಆಸಾಫನ ಸಂತಾನದರು- 148. BSB BSB: The singers: the descendants of Asaph, 148.
45 ULB ದ್ವಾರಪಾಲಕರಲ್ಲಿ; ಶಲ್ಲೂಮ್, ಆಟೇರ್, ಟಲ್ಮೋನ್, ಅಕ್ಕೂಬ್, ಹಟೀಟಾ, ಶೋಬೈ ಇವರ ಸಂತಾನದವರು ಒಟ್ಟು- 138. BSB BSB: The gatekeepers: the descendants of Shallum, the descendants of Ater, the descendants of Talmon, the descendants of Akkub, the descendants of Hatita, and the descendants of Shobai, 138 in all.
46 ULB ದೇವಾಲಯದ ಸೇವಕರಲ್ಲಿ; ಜೀಹ, ಹಸೂಫ, ಟಬ್ಬಾವೋತ್ ಸಂತಾನದರು, BSB BSB: The temple servants: the descendants of Ziha, the descendants of Hasupha, the descendants of Tabbaoth,
47 ULB ಕೇರೋಸ್, ಸೀಯ, ಪಾದೋನ್ ಸಂತಾನದರು, BSB BSB: the descendants of Keros, the descendants of Sia, the descendants of Padon,
48 ULB ಲೆಬಾನ, ಹಗಾಬ, ಸಲ್ಮೈ ಸಂತಾನದರು, BSB BSB: the descendants of Lebanah, the descendants of Hagabah, the descendants of Shalmai,
49 ULB ಹಾನಾನ್, ಗಿದ್ದೇಲ್, ಗಹರ್ ಸಂತಾನದರು, BSB BSB: the descendants of Hanan, the descendants of Giddel, the descendants of Gahar,
50 ULB ರೆವಾಯ, ರೆಚೀನ್, ನೆಕೋದ ಸಂತಾನದರು, BSB BSB: the descendants of Reaiah, the descendants of Rezin, the descendants of Nekoda,
51 ULB ಗಜ್ಜಾಮ್, ಉಜ್ಜ, ಪಾಸೇಹ ಸಂತಾನದವರು, BSB BSB: the descendants of Gazzam, the descendants of Uzza, the descendants of Paseah,
52 ULB ಬೇಸೈ, ಮೆಯನೀಮ್, ನೆಫೀಷೆಸೀಮ್ ಸಂತಾನದವರು, BSB BSB: the descendants of Besai, the descendants of Meunim, the descendants of Nephushesim,
53 ULB ಬಕ್ಬೂಕ್, ಹಕ್ಕೂಫ, ಹರ್ಹೂರ್ ಸಂತಾನದವರು, BSB BSB: the descendants of Bakbuk, the descendants of Hakupha, the descendants of Harhur,
54 ULB ಬಚ್ಲೂತ್, ಮೆಹೀದ, ಹರ್ಷ ಸಂತಾನದವರು BSB BSB: the descendants of Bazlith, the descendants of Mehida, the descendants of Harsha,
55 ULB ಬರ್ಕೋಸ್, ಸೀಸೆರ, ತೆಮಹ ಸಂತಾನದವರು, BSB BSB: the descendants of Barkos, the descendants of Sisera, the descendants of Temah,
56 ULB ನೆಚೀಹ, ಹಟೀಫ ಸಂತಾನದವರು. BSB BSB: the descendants of Neziah, and the descendants of Hatipha.
57 ULB ಸೊಲೊಮೋನನ ಸೇವಕರಲ್ಲಿ- ಸೋಟೈ, ಸೋಫೆರೆತ್, ಪೆರೀದನ ಸಂತಾನದವರು, BSB BSB: The descendants of the servants of Solomon: the descendants of Sotai, the descendants of Sophereth, the descendants of Perida,
58 ULB ಯಾಲ, ದರ್ಕೋನ್, ಗಿದ್ದೇಲ್ ಸಂತಾನದವರು, BSB BSB: the descendants of Jaala, the descendants of Darkon, the descendants of Giddel,
59 ULB ಶೆಫಟ್ಯ, ಹಟ್ಟೀಲ್, ಪೋಕೆರೆತ್ ಹಚ್ಚೆಬಾಯೀಮ್, ಆಮೋನ್ ಸಂತಾನದವರು. BSB BSB: the descendants of Shephatiah, the descendants of Hattil, the descendants of Pochereth-hazzebaim, and the descendants of Amon.
60 ULB ಎಲ್ಲಾ ದೇವಾಲಯದ ಸೇವಕರೂ ಸೊಲೊಮೋನನ ಸೇವಕರು ಒಟ್ಟು 392 ಮಂದಿ. BSB BSB: The temple servants and descendants of the servants of Solomon numbered 392 in all.
61 ULB ತೇಲ್ಮೆಲಹ, ತೇಲ್ಹರ್ಷ, ಕೆರೂಬ್, ಆದ್ದೋನ್ ಮತ್ತು ಇಮ್ಮೇರ್, ಎಂಬ ಊರುಗಳಿಂದ ಬಂದವರಾಗಿ ತಮ್ಮ ಗೋತ್ರಗಳ ವಂಶಾವಳಿಗಳನ್ನು ತೋರಿಸಿ ತಾವು ಇಸ್ರಾಯೇಲರೆಂಬುದನ್ನು ಸ್ಥಾಪಿಸಲಾರದವರಾದ, BSB BSB: The following came up from Tel-melah, Tel-harsha, Cherub, Addon, and Immer, but they could not prove that their families were descended from Israel:
62 ULB ದೆಲಾಯ, ಟೋಬೀಯ, ನೆಕೋದ ಇವರ ಸಂತಾನದವರು- 642. BSB BSB: the descendants of Delaiah, the descendants of Tobiah, and the descendants of Nekoda, 642 in all.
63 ULB ಯಾಜಕರಲ್ಲಿ: ಹೋಬಾಯ, ಹಕ್ಕೋಚ್, ಬರ್ಜಿಲ್ಲೈ ಇವರ ಸಂತಾನದವರು ತಮ್ಮ ವಂಶಾವಳಿಯ ದಾಖಲೆ ತೋರಿಸಲಾರದೆ ಹೋದರು. ಬರ್ಜಿಲ್ಲೈ ಎಂಬುವನು ಗಿಲ್ಯಾದ್ಯನಾದ ಬರ್ಜಿಲ್ಲೈಯ ಹೆಣ್ಣುಮಕ್ಕಳಲ್ಲಿ ಒಬ್ಬಾಕೆಯನ್ನು ಮದುವೆ ಮಾಡಿಕೊಂಡು ಅವನ ಹೆಸರನ್ನು ಇಟ್ಟುಕೊಂಡಿದ್ದನು. BSB BSB: And from among the priests: the descendants of Hobaiah, the descendants of Hakkoz, and the descendants of Barzillai (who had married a daughter of Barzillai the Gileadite and was called by their name).
64 ULB ಇವರು ತಮ್ಮ ವಂಶಾವಳಿ ಪತ್ರಗಳನ್ನು ಹುಡುಕಿದರೂ ಅವು ಸಿಕ್ಕದ ಕಾರಣ ಅವರನ್ನು ಅಶುದ್ಧರೆಂದು ಯಾಜಕೋದ್ಯೋಗದಿಂದ ತಳ್ಳಲ್ಪಟ್ಟರು. BSB BSB: These men searched for their family records, but they could not find them and so were excluded from the priesthood as unclean.
65 ULB ಊರೀಮ್ ಮತ್ತು ತುಮ್ಮೀಮುಗಳ ಮೂಲಕ ದೈವನಿರ್ಣಯವನ್ನು ತಿಳಿಸಬಲ್ಲವನಾದ ಯಾಜಕನು ಬರುವ ತನಕ ಇವರು ಮಹಾಪರಿಶುದ್ಧ ಪದಾರ್ಥಗಳನ್ನು ಭೋಜನ ಮಾಡಬಾರದೆಂಬುದಾಗಿ ದೇಶಾಧಿಪತಿಯು ಆಜ್ಞಾಪಿಸಿದನು. BSB BSB: The governor ordered them not to eat the most holy things until there was a priest to consult the Urim and Thummim.
66 ULB ಸರ್ವಸಮೂಹದವರ ಒಟ್ಟು ಸಂಖ್ಯೆಯು ನಲ್ವತ್ತೆರಡು ಸಾವಿರದ ಮುನ್ನೂರ ಅರವತ್ತಾಗಿತ್ತು. BSB BSB: The whole assembly numbered 42,360,
67 ULB ಈ ಸಂಖ್ಯೆಯಲ್ಲಿ ಲೆಕ್ಕಿಸಲ್ಪಡದ ಅವರ ಸೇವಕ ಸೇವಕಿಯರು ಏಳು ಸಾವಿರದ ಮುನ್ನೂರ ಮೂವತ್ತೇಳು ಮಂದಿ. ಅವರ ಗಾಯಕರೂ ಗಾಯಕಿಯರೂ ಇನ್ನೂರ ನಲ್ವತ್ತೈದು ಮಂದಿ. BSB BSB: in addition to their 7,337 menservants and maidservants, as well as their 245 male and female singers.
68 ULB ಅವರಿಗೆ ಏಳು ನೂರ ಮೂವತ್ತಾರು ಕುದುರೆಗಳೂ, ಇನ್ನೂರ ನಲ್ವತ್ತೈದು ಹೇಸರಗತ್ತೆಗಳೂ, BSB BSB: They had 736 horses, 245 mules,
69 ULB ನಾನೂರ ಮೂವತ್ತೈದು ಒಂಟೆಗಳೂ ಆರು ಸಾವಿರದ ಏಳುನೂರಿಪ್ಪತ್ತು ಕತ್ತೆಗಳೂ ಇದ್ದವು. BSB BSB: 435 camels, and 6,720 donkeys.
70 ULB ಗೋತ್ರಪ್ರಧಾನರಲ್ಲಿ ಕೆಲವರು ಕೆಲಸಕಾರ್ಯಗಳಿಗಾಗಿ ಧನ ಸಹಾಯ ಮಾಡಿದರು. ತಿರ್ಷಾತಾ ಅನ್ನಿಸಿಕೊಳ್ಳುವ ದೇಶಾಧಿಪತಿಯು ಭಂಡಾರಕ್ಕೆ ಕೊಟ್ಟದ್ದು ಸಾವಿರ ಬಂಗಾರದ ನಾಣ್ಯಗಳು, ಐವತ್ತು ಬೋಗುಣಿಗಳು, ಐನೂರಮೂವತ್ತು ಯಾಜಕವಸ್ತ್ರಗಳು. BSB BSB: Some of the heads of the families contributed to the project. The governor gave to the treasury 1,000 darics of gold, 50 bowls, and 530 priestly garments.
71 ULB ಬೇರೆ ಕೆಲವು ಮಂದಿ ಗೋತ್ರಪ್ರಧಾನರು ಕಟ್ಟಡದ ಭಂಡಾರಕ್ಕೆ ಕೊಟ್ಟದ್ದು- ಇಪ್ಪತ್ತು ಸಾವಿರ ಬಂಗಾರದ ನಾಣ್ಯಗಳು, ಒಂದು ಲಕ್ಷದ ಹತ್ತು ಸಾವಿರ ತೊಲಾ ಬೆಳ್ಳಿ; BSB BSB: And some of the heads of the families gave to the treasury for the project 20,000 darics of gold and 2,200 minas of silver.
72 ULB ಉಳಿದ ಜನರು ಕೊಟ್ಟದ್ದು ಇಪ್ಪತ್ತು ಸಾವಿರ ಬಂಗಾರದ ನಾಣ್ಯಗಳು, ಒಂದು ಲಕ್ಷ ತೊಲಾ ಬೆಳ್ಳಿ, ಅರುವತ್ತೇಳು ಯಾಜಕವಸ್ತ್ರಗಳನ್ನು ನೀಡಿದರು. BSB BSB: The rest of the people gave a total of 20,000 darics of gold, 2,000 minas of silver, and 67 priestly garments.
73 ULB ಹೀಗೆ ಯಾಜಕರು, ಲೇವಿಯರು, ದ್ವಾರಪಾಲಕರು, ಗಾಯಕರು, ಸಾಧಾರಣ ಜನರು ಸೇರಿದವರು, ದೇವಾಲಯದ ಸೇವಕರು ಅಂತೂ ಇಸ್ರಾಯೇಲರೆಲ್ಲರೂ ತಮ್ಮ ತಮ್ಮ ಪಟ್ಟಣಗಳಲ್ಲಿ ವಾಸ ಮಾಡತೊಡಗಿದರು. BSB BSB: So the priests, Levites, gatekeepers, singers, and temple servants, along with some of the people and the rest of the Israelites, settled in their own towns. And by the seventh month the Israelites had settled in their towns.
Select verses for actions: Enter goes to them and Escape comes back.