Psalm 124 124 Psalms Book 5 Kannada Unlocked Literal Bible 1 ULB <<ಯೆಹೋವನು ನಮಗಿಲ್ಲದಿದ್ದರೆ ನಮ್ಮ ಗತಿ ಏನಾಗುತ್ತಿತ್ತು?>>, ಎಂದು ಇಸ್ರಾಯೇಲರೇ ಹೇಳಲಿ. BSB BSB: A song of ascents. Of David. If the LORD had not been on our side—let Israel now declare—
2 ULB ನರ ಮನುಷ್ಯರು ನಮಗೆ ವಿರುದ್ಧವಾಗಿ ಎದ್ದಾಗ, ಯೆಹೋವನು ನಮಗಿಲ್ಲದಿದ್ದರೆ, BSB BSB: if the LORD had not been on our side when men attacked us,
3 ULB <<ನಿಶ್ಚಯವಾಗಿ ಅವರು ಕೋಪದಿಂದ ಉರಿಗೊಂಡು, ನಮ್ಮನ್ನು ಜೀವಸಹಿತ ನುಂಗಿಬಿಡುತ್ತಿದ್ದರು; BSB BSB: when their anger flared against us, then they would have swallowed us alive,
4 ULB ನಿಶ್ಚಯವಾಗಿ ಪ್ರವಾಹವು ನಮ್ಮನ್ನು ಬಡಿದುಕೊಂಡು ಹೋಗುತ್ತಿತ್ತು; ನದಿಯು ನಮ್ಮನ್ನು ಕೊಚ್ಚಿಕೊಂಡು ಹೋಗುತ್ತಿತ್ತು; BSB BSB: then the floods would have engulfed us, then the torrent would have overwhelmed us,
5 ULB ಮೀರಿದ ಪ್ರವಾಹವು ನಮ್ಮನ್ನು ಮುಳುಗಿಸಿಬಿಡುತ್ತಿತ್ತು.>> BSB BSB: then the raging waters would have swept us away.
6 ULB ಯೆಹೋವನಿಗೆ ಕೊಂಡಾಟವಾಗಲಿ; ಆತನು ನಮ್ಮನ್ನು ಅವರ ಹಲ್ಲುಗಳಿಗೆ ಸೀಳಿಬಿಡಲು ಕೊಡಲಿಲ್ಲ. BSB BSB: Blessed be the LORD, who has not given us as prey to their teeth.
7 ULB ನಮ್ಮ ಜೀವವು ಬೇಟೆಗಾರನ ಬಲೆಯಿಂದ ತಪ್ಪಿಸಿಕೊಂಡ ಪಕ್ಷಿಯಂತಿದೆ; ಬಲೆಯು ಹರಿದುಹೋಯಿತು, ನಾವು ತಪ್ಪಿಸಿಕೊಂಡೆವು. BSB BSB: We have escaped like a bird from the snare of the fowler; the net is torn, and we have slipped away.
8 ULB ಭೂಮಿ, ಆಕಾಶಗಳನ್ನು ಉಂಟುಮಾಡಿದ, ಯೆಹೋವನ ನಾಮದಲ್ಲಿ ನಮಗೆ ರಕ್ಷಣೆಯಾಗುವುದು. BSB BSB: Our help is in the name of the LORD, the Maker of heaven and earth.
Select verses for actions: Enter goes to them and Escape comes back.
Chapter complete
You’ve read Psalm 124
Make Opened yours A free account keeps your place, highlights and notes on every device. Add Plus to ask Study Help about Psalm 124, and keep Opened free for readers who can’t pay.