Psalm 129 129 Psalms Book 5 Kannada Unlocked Literal Bible 1 ULB <<ನಮ್ಮ ಯೌವನ ಕಾಲದಿಂದ ಶತ್ರುಗಳು ನಮ್ಮನ್ನು ಹಲವು ಸಾರಿ ಬಾಧಿಸಿದ್ದಾರೆ>> ಎಂದು ಇಸ್ರಾಯೇಲರು ಹೇಳಲಿ. BSB BSB: A song of ascents. Many a time they have persecuted me from my youth—let Israel now declare—
2 ULB <<ನಾವು ಯೌವನ ಕಾಲದಿಂದ ಎಷ್ಟೋ ಸಾರಿ ಬಾಧೆ ಹೊಂದಿದರೂ, ಅವರು ನಮ್ಮನ್ನು ಜಯಿಸಲಿಲ್ಲ. BSB BSB: many a time they have persecuted me from my youth, but they have not prevailed against me.
3 ULB ಉಳುವವರು ನಮ್ಮ ಬೆನ್ನಿನ ಮೇಲೆ ಉಳುತ್ತಾ, ಉದ್ದವಾದ ಗೆರೆಗಳನ್ನು ಹಾಕಿದರು.>> BSB BSB: The plowmen plowed over my back; they made their furrows long.
4 ULB ಆದರೆ ನೀತಿಸ್ವರೂಪನಾದ ಯೆಹೋವನು, ದುಷ್ಟರು ಹಾಕಿದ ಬಂಧನಗಳನ್ನು ಛೇದಿಸಿಬಿಟ್ಟನು. BSB BSB: The LORD is righteous; He has cut me from the cords of the wicked.
5 ULB ಚೀಯೋನನ್ನು ದ್ವೇಷಿಸುವವರೆಲ್ಲರೂ ಅವಮಾನದಿಂದ ಹಿಂದಿರುಗಲಿ. BSB BSB: May all who hate Zion be turned back in shame.
6 ULB ಅವರು ಮಾಳಿಗೆಯ ಮೇಲಣ ಹುಲ್ಲಿನಂತಾಗಲಿ; ಅದು ಹೂವು ಬಿಡುವುದಕ್ಕೆ ಮೊದಲೇ ಒಣಗಿಹೋಗುತ್ತದೆ; BSB BSB: May they be like grass on the rooftops, which withers before it can grow,
7 ULB ಅದನ್ನು ಕೊಯ್ಯುವವನ ಹಿಡಿಯೂ, ಸಿವುಡು ಕಟ್ಟುವವನ ಉಡಿಲೂ ತುಂಬುವುದಿಲ್ಲ. BSB BSB: unable to fill the hands of the reaper, or the arms of the binder of sheaves.
8 ULB ಹಾದುಹೋಗುವವರು, <<ಯೆಹೋವನು ನಿಮ್ಮನ್ನು ಆಶೀರ್ವದಿಸಲಿ ಎಂದು, ಯೆಹೋವನ ನಾಮದಲ್ಲಿ ನಿಮ್ಮನ್ನು ಆಶೀರ್ವದಿಸುತ್ತೇವೆ>> ಎಂದೂ ಹೇಳುವುದಿಲ್ಲ. BSB BSB: May none who pass by say to them, “The blessing of the LORD be on you; we bless you in the name of the LORD.”
Select verses for actions: Enter goes to them and Escape comes back.
Chapter complete
You’ve read Psalm 129
Make Opened yours A free account keeps your place, highlights and notes on every device. Add Plus to ask Study Help about Psalm 129, and keep Opened free for readers who can’t pay.