Psalm 13 13 Psalms Book 1 Kannada Unlocked Literal Bible 2 ULB ನಾನು ಇನ್ನೆಷ್ಟರವರೆಗೆ ಹಗಲೆಲ್ಲಾ ದುಃಖಾಕ್ರಾಂತನಾಗಿದ್ದು, ಆಲೋಚಿಸಿಕೊಳ್ಳುತ್ತಾ ಇರಬೇಕು? ಇನ್ನೆಲ್ಲಿಯ ತನಕ ವಿರೋಧಿಯು ನನಗೆ ದೊರೆಯಾಗಿರಬೇಕು? BSB BSB: How long must I wrestle in my soul, with sorrow in my heart each day? How long will my enemy dominate me?
3 ULB ಯೆಹೋವನೇ, ನನ್ನ ದೇವರೇ, ನನ್ನಲ್ಲಿ ದೃಷ್ಟಿಯಿಟ್ಟು ನನಗೆ ಸದುತ್ತರವನ್ನು ದಯಪಾಲಿಸು; ನನಗೆ ಮರಣನಿದ್ರೆಯು ಉಂಟಾಗದಂತೆ ನನ್ನ ಕಣ್ಣುಗಳನ್ನು ಕಳೆಗೊಳಿಸು. BSB BSB: Consider me and respond, O LORD my God. Give light to my eyes, lest I sleep in death,
4 ULB ನನ್ನ ಶತ್ರುವು, <<ನಾನು ಅವನನ್ನು ಜಯಿಸಿದೆನು>> ಎಂದು ಹೇಳಿಕೊಳ್ಳಬಾರದು; ವೈರಿಗಳು, <<ನನ್ನ ಎದುರಾಳಿಯು ಜಾರಿಬಿದ್ದನು>> ಎಂದು ಹಿಗ್ಗಬಾರದು. BSB BSB: lest my enemy say, “I have overcome him,” and my foes rejoice when I fall.
5 ULB ನಾನಂತೂ ನಿನ್ನ ಕೃಪೆಯಲ್ಲಿ ಭರವಸವಿಟ್ಟಿದ್ದೇನೆ; ನೀನು ನನ್ನನ್ನು ರಕ್ಷಿಸಿದ್ದರಿಂದ ನನ್ನ ಹೃದಯವು ಹರ್ಷಗೊಳ್ಳುವುದು. BSB BSB: But I have trusted in Your loving devotion; my heart will rejoice in Your salvation.
6 ULB ಯೆಹೋವನ ಮಹೋಪಕಾರಕ್ಕಾಗಿ ಆತನಿಗೆ ಹಾಡುವೆನು. BSB BSB: I will sing to the LORD, for He has been good to me.
Select verses for actions: Enter goes to them and Escape comes back.
Chapter complete
You’ve read Psalm 13 What the commentators say on Psalm 13 If God exists, why is he so hidden?
Make Opened yours A free account keeps your place, highlights and notes on every device. Add Plus to ask Study Help about Psalm 13, and keep Opened free for readers who can’t pay.