Psalm 87 87 Psalms Book 3 Kannada Unlocked Literal Bible 1 ULB ಯೆಹೋವನು ಸ್ಥಾಪಿಸಿದ ಪಟ್ಟಣವು ಪರಿಶುದ್ಧ ಪರ್ವತದ ಮೇಲಿದೆ. BSB BSB: A Psalm of the sons of Korah. A song. He has founded His city on the holy mountains.
2 ULB ಆತನು ಯಾಕೋಬ್ ವಂಶದವರ ಎಲ್ಲಾ ನಿವಾಸಗಳಿಗಿಂತ, ಚೀಯೋನಿನ ದ್ವಾರಗಳನ್ನು ಹೆಚ್ಚಾಗಿ ಪ್ರೀತಿಸುತ್ತಾನೆ. BSB BSB: The LORD loves the gates of Zion more than all the dwellings of Jacob.
3 ULB ದೇವನಗರವೇ, ನಿನ್ನ ವಿಷಯವಾದ ಗೌರವೋಕ್ತಿಯೇನೆಂದರೆ, BSB BSB: Glorious things are ascribed to you, O city of God. Selah
4 ULB <<ರಹಬ, ಬಾಬೆಲ್ ದೇಶಗಳವರನ್ನು, ನನ್ನನ್ನು ಬಲ್ಲವರಲ್ಲಿ ಎಣಿಸುವೆನು. ಇಗೋ ಫಿಲಿಷ್ಟಿಯ, ತೂರ್, ಕೂಷ್, ಜನಾಂಗಗಳು ಅಲ್ಲೇ ಹುಟ್ಟಿದವು>> ಎಂಬುದೇ. BSB BSB: “I will mention Rahab and Babylon among those who know Me—along with Philistia, Tyre, and Cush—when I say, ‘This one was born in Zion.’”
5 ULB ಇದರಿಂದ ಚೀಯೋನೇ ಪ್ರತಿಯೊಂದು ಜನಾಂಗದ ಜನ್ಮನಗರವೆಂದು ಹೇಳಲ್ಪಡುವುದು; ಅದನ್ನು ಪರಾತ್ಪರನಾದ ದೇವರು ತಾನೇ ಸ್ಥಿರಪಡಿಸುವನು. BSB BSB: And it will be said of Zion: “This one and that one were born in her, and the Most High Himself will establish her.”
6 ULB ಯೆಹೋವನು ಜನಾಂಗಗಳ ಪಟ್ಟಿಯನ್ನು ಮಾಡುವಾಗ, <<ಪ್ರತಿಯೊಂದರ ವಿಷಯ ಇದು ಅಲ್ಲಿಯೇ ಹುಟ್ಟಿದ್ದು>> ಎಂದು ಬರೆಯುವನು. ಸೆಲಾ BSB BSB: The LORD will record in the register of the peoples: “This one was born in Zion.” Selah
7 ULB ಇವರು ಹಾಡುತ್ತಾ, ಕುಣಿಯುತ್ತಾ, <<ನನ್ನ ಜೀವಜಲದ ಒರತೆಗಳೆಲ್ಲಾ ನಿನ್ನಲ್ಲಿಯೇ ಇವೆ>> ಎಂದು ಹೇಳುವರು. BSB BSB: Singers and pipers will proclaim, “All my springs of joy are in You.”
Select verses for actions: Enter goes to them and Escape comes back.
Chapter complete
You’ve read Psalm 87
Make Opened yours A free account keeps your place, highlights and notes on every device. Add Plus to ask Study Help about Psalm 87, and keep Opened free for readers who can’t pay.